ತುರ್ತುಚಿಕಿತ್ಸೆ ಮತ್ತು ಆಘಾತ ಆರೈಕೆ

ಆಘಾತ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಬೇಕಾದಾಗ ಆಸ್ಪತ್ರೆ ಸೇವೆಗಳನ್ನು ಒದಗಿಸಲು ಸರ್ಜರಿ ಎಕ್ಸ್‌ಚೇಂಜ್‌ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ.ಸರ್ಜರಿ ಎಕ್ಸ್‌ಚೇಂಜ್‌ ಮೂಲಕ ನೀವು ನೇರವಾಗಿ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ಈ ಸೇವೆಯು ಉಚಿತವಾಗಿದ್ದು (ನಿಯಮಗಳು ಅನ್ವಯಿಸುತ್ತವೆ) ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ನಾವು ಈ ಕೆಳಗಿನ ಆಸ್ಪತ್ರೆಗಳೊಂದಿಗೆ ಕೆಲಸ ಮಾಡುತ್ತೇವೆ.

 • ಅಪೋಲೊ ಬನ್ನೇರುಘಟ್ಟ ರಸ್ತೆ ಬೆಂಗಳೂರು
 • ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸಸ್ ಲಿಮಿಟೆಡ್ ರಾಜಾಜಿನಗರ ಬೆಂಗಳೂರು
 • ಅಪೋಲೊ ಆಸ್ಪತ್ರೆಗಳು ಶೇಷಾದ್ರಿಪುರಂ
 • ಅಪೋಲೊ ಸ್ಪೆಷಾಲಿಟಿ ಆಸ್ಪತ್ರೆ ಜಯನಗರ ಬೆಂಗಳೂರು
 • ಆಸ್ಟರ್ ಆರ್.ವಿ ಆಸ್ಪತ್ರೆ
 • ಅಸ್ಟ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
 • ಬ್ರೈನ್ಸ್ ಆಸ್ಪತ್ರೆ
 • ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ ರಸ್ತೆ ಬೆಂಗಳೂರು
 • ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್ ಹ್ಯಾಮ್ ರಸ್ತೆ ಬೆಂಗಳೂರು
 • ಫೋರ್ಟಿಸ್ ಆಸ್ಪತ್ರೆ ನಾಗರಭಾವಿ ಬೆಂಗಳೂರು
 • ಫೋರ್ಟಿಸ್ ಆಸ್ಪತ್ರೆ ರಾಜಾಜಿನಗರ ಬೆಂಗಳೂರು
 • ಹೊಸ್ಮತ್ ಆಸ್ಪತ್ರೆ
 • ಮಣಿಪಾಲ್ ಆಸ್ಪತ್ರೆ ಎಚ್ ಎ ಎಲ್ ರಸ್ತೆ
 • ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರಂ
 • ಸಾಕ್ರಾ ವರ್ಲ್ಡ್ ಆಸ್ಪತ್ರೆ ಬೆಂಗಳೂರು
 • ಸ್ಪರ್ಶ್ ಆಸ್ಪತ್ರೆ ಇನ್ಫ್ಯಾಂಟರಿ ರಸ್ತೆ
 • ಸ್ಪರ್ಶ್ ಆಸ್ಪತ್ರೆ ಯಶವಂತಪುರ
 • ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಹೆಚ್ಚಿನ ಮಾಹಿತಿಗಾಗಿ www.surgeryxchange.com ಗೆ ಲಾಗಿನ್ ಮಾಡಿ ಅಥವಾ 7676045678 ಗೆ ಕಾಲ್ ಮಾಡಿ

Leave a Reply