ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?

ಸೀಳು ತುಟಿ(Cleft lip) ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ ಎಂದು ಕರೆಯಬಹುದು. ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮದೋಷ ಅಂತಲೇ ಕರೆಯುತ್ತಾರೆ . ಯಾಕಂದ್ರೆ ಇದು ಹುಟ್ಟುವಾಗಲೇ ಬರುವಂತಹ ಸಮಸ್ಯೆ. ಇದು ಹೆಚ್ಚಾಗಿ ಕೆಲವು ಆನುವಂಶಿಕ ಪರಿಸ್ಥಿತಿಗಳು(genetic condition) ಅಥವಾ ಯಾವುದಾದರು ಸಿಂಡ್ರೋಮ್‌ನಿಂದ ಉಂಟಾಗುತ್ತದೆ. ಲಕ್ಷಣಗಳು ತುಟಿಯಲ್ಲಿನ ಒಡಕು – ತುಟಿ ಮೇಲಿನ ಒಸಡು ಮತ್ತು ಅಂಗುಳಿನ ಮೂಲಕ ತುಟಿಯನ್ನು ಮೂಗಿನ…

ತುರ್ತುಚಿಕಿತ್ಸೆ ಮತ್ತು ಆಘಾತ ಆರೈಕೆ

ಆಘಾತ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಬೇಕಾದಾಗ ಆಸ್ಪತ್ರೆ ಸೇವೆಗಳನ್ನು ಒದಗಿಸಲು ಸರ್ಜರಿ ಎಕ್ಸ್‌ಚೇಂಜ್‌ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ.ಸರ್ಜರಿ ಎಕ್ಸ್‌ಚೇಂಜ್‌ ಮೂಲಕ ನೀವು ನೇರವಾಗಿ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ಈ ಸೇವೆಯು ಉಚಿತವಾಗಿದ್ದು (ನಿಯಮಗಳು ಅನ್ವಯಿಸುತ್ತವೆ) ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ನಾವು ಈ ಕೆಳಗಿನ ಆಸ್ಪತ್ರೆಗಳೊಂದಿಗೆ ಕೆಲಸ ಮಾಡುತ್ತೇವೆ. ಅಪೋಲೊ ಬನ್ನೇರುಘಟ್ಟ ರಸ್ತೆ ಬೆಂಗಳೂರು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸಸ್ ಲಿಮಿಟೆಡ್ ರಾಜಾಜಿನಗರ ಬೆಂಗಳೂರು ಅಪೋಲೊ ಆಸ್ಪತ್ರೆಗಳು ಶೇಷಾದ್ರಿಪುರಂ ಅಪೋಲೊ ಸ್ಪೆಷಾಲಿಟಿ ಆಸ್ಪತ್ರೆ…

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಆಹಾರ ಪದಾರ್ಥಗಳು

ಬೇಸಿಗೆಕಾಲದಲ್ಲಿ ನಾವು ಸೇವಿಸುವ ಆಹಾರಗಳಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.
ಹಾಗಾದರೆ ಬನ್ನಿ ನಾವು ನಿಮಗೆ ಈ ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಆಹಾರಗಳನ್ನೂ ತಿಳಿಸಿಕೊಡುತ್ತೇವೆ.