ಸೀಳು ತುಟಿ(Cleft lip) ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ ಎಂದು ಕರೆಯಬಹುದು. ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮದೋಷ ಅಂತಲೇ ಕರೆಯುತ್ತಾರೆ . ಯಾಕಂದ್ರೆ ಇದು ಹುಟ್ಟುವಾಗಲೇ ಬರುವಂತಹ ಸಮಸ್ಯೆ. ಇದು ಹೆಚ್ಚಾಗಿ ಕೆಲವು ಆನುವಂಶಿಕ ಪರಿಸ್ಥಿತಿಗಳು(genetic condition) ಅಥವಾ ಯಾವುದಾದರು ಸಿಂಡ್ರೋಮ್ನಿಂದ ಉಂಟಾಗುತ್ತದೆ. ಲಕ್ಷಣಗಳು ತುಟಿಯಲ್ಲಿನ ಒಡಕು – ತುಟಿ ಮೇಲಿನ ಒಸಡು ಮತ್ತು ಅಂಗುಳಿನ ಮೂಲಕ ತುಟಿಯನ್ನು ಮೂಗಿನ…
Tag: cleft lip
Cleft lip Cleft lip and cleft palate are splits in upper lip. These results when facial structure does not develop properly. This is a very common birth defect. It mostly occur due to some genetic conditions or any syndrome. Symptoms A split in upper lip of the mouth which affects the face. A split in…