ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?

ಸೀಳು ತುಟಿ(Cleft lip) ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ ಎಂದು ಕರೆಯಬಹುದು. ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮದೋಷ ಅಂತಲೇ ಕರೆಯುತ್ತಾರೆ . ಯಾಕಂದ್ರೆ ಇದು ಹುಟ್ಟುವಾಗಲೇ ಬರುವಂತಹ ಸಮಸ್ಯೆ. ಇದು ಹೆಚ್ಚಾಗಿ ಕೆಲವು ಆನುವಂಶಿಕ ಪರಿಸ್ಥಿತಿಗಳು(genetic condition) ಅಥವಾ ಯಾವುದಾದರು ಸಿಂಡ್ರೋಮ್‌ನಿಂದ ಉಂಟಾಗುತ್ತದೆ. ಲಕ್ಷಣಗಳು ತುಟಿಯಲ್ಲಿನ ಒಡಕು – ತುಟಿ ಮೇಲಿನ ಒಸಡು ಮತ್ತು ಅಂಗುಳಿನ ಮೂಲಕ ತುಟಿಯನ್ನು ಮೂಗಿನ…