ಬೆನ್ನುಹುರಿ(spine) ಅಥವಾ ಬೆನ್ನೆಲುಬು(backbone) ಮಾನವನ ದೈಹಿಕ ಅಂಗರಚನಾಶಾಸ್ತ್ರದ(physical anatomy)ಪ್ರಮುಖ ಭಾಗವಾಗಿದೆ. ಬೆನ್ನುಮೂಳೆಯು ದೇಹದ ಆಧಾರಸ್ತಂಭವಾಗಿದೆ. ಇದು ವ್ಯಕ್ತಿಯ ದೇಹದ ಅತ್ಯಂತ ಸಕ್ರಿಯ ಮತ್ತು ತೊಡಗಿಸಿಕೊಂಡ ಭಾಗವಾಗಿದೆ. ಬೆನ್ನುಮೂಳೆಯ ಮೇಲೆ ನಿಧಾನವಾಗಿ ಮತ್ತು ಸ್ಥಿರವಾಗಿ ಪರಿಣಾಮ ಬೀರುವ ಹಲವಾರು ಅಂಶಗಳಿವೆ; ಸಾಮಾನ್ಯವಾಗಿ ನಾವು ದಿನನಿತ್ಯ ಮಾಡುವಂತಹ ಚಟುವಟಿಕೆಗಳು ಉದಾಹರಣೆಗೆ ವಾಕಿಂಗ್ ಮತ್ತು ಕುಳಿತುಕೊಳ್ಳುವ ಭಂಗಿಗಳು ನಿಧಾನವಾಗಿ ರಚನಾತ್ಮಕ ಬದಲಾವಣೆಯಾಗಲು ಪ್ರಾರಂಭವಾಗುತ್ತವೆ. ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಪತ್ತೆಹಚ್ಚಿದರೆ,ಕೇವಲ ಔಷಧಿಗಳು ಮತ್ತು ದೈಹಿಕ ಚಿಕಿತ್ಸೆ (physical therapy )ಗಳ ಮೂಲಕ ಚಿಕಿತ್ಸೆ…