ಬೆನ್ನುಹುರಿ(spine) ಅಥವಾ ಬೆನ್ನೆಲುಬು(backbone) ಮಾನವನ ದೈಹಿಕ ಅಂಗರಚನಾಶಾಸ್ತ್ರದ(physical anatomy)ಪ್ರಮುಖ ಭಾಗವಾಗಿದೆ. ಬೆನ್ನುಮೂಳೆಯು ದೇಹದ ಆಧಾರಸ್ತಂಭವಾಗಿದೆ. ಇದು ವ್ಯಕ್ತಿಯ ದೇಹದ ಅತ್ಯಂತ ಸಕ್ರಿಯ ಮತ್ತು ತೊಡಗಿಸಿಕೊಂಡ ಭಾಗವಾಗಿದೆ. ಬೆನ್ನುಮೂಳೆಯ ಮೇಲೆ ನಿಧಾನವಾಗಿ ಮತ್ತು ಸ್ಥಿರವಾಗಿ ಪರಿಣಾಮ ಬೀರುವ ಹಲವಾರು ಅಂಶಗಳಿವೆ; ಸಾಮಾನ್ಯವಾಗಿ ನಾವು ದಿನನಿತ್ಯ ಮಾಡುವಂತಹ ಚಟುವಟಿಕೆಗಳು ಉದಾಹರಣೆಗೆ ವಾಕಿಂಗ್ ಮತ್ತು ಕುಳಿತುಕೊಳ್ಳುವ ಭಂಗಿಗಳು ನಿಧಾನವಾಗಿ ರಚನಾತ್ಮಕ ಬದಲಾವಣೆಯಾಗಲು ಪ್ರಾರಂಭವಾಗುತ್ತವೆ. ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಪತ್ತೆಹಚ್ಚಿದರೆ,ಕೇವಲ ಔಷಧಿಗಳು ಮತ್ತು ದೈಹಿಕ ಚಿಕಿತ್ಸೆ (physical therapy )ಗಳ ಮೂಲಕ ಚಿಕಿತ್ಸೆ ನೀಡಬಹುದು.ಈ ಚಿಕಿತ್ಸೆ ಪಡೆದಮೇಲೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸ್ಪೈನ್ ಸರ್ಜರಿಯ ಅಗತ್ಯವಿರುತ್ತದೆ.ನಿಮಗೆ ಸರ್ಜರಿ ಬೇಕಾಗಿದ್ರೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯರೊಂದಿಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಜರಿ ಎಕ್ಸ್ ಚೇಂಜ್ ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.surgeryxchange.com ಗೆ ಲಾಗಿನ್ ಮಾಡಿ ಅಥವಾ 7676045678 ಗೆ ಕಾಲ್ ಮಾಡಿ.
- 5 years ago
surgeryxchange
Categories:
Spine Surgery
ಸ್ಪೈನ್ ಸರ್ಜರಿ (Spine Surgery) ಎಂದರೇನು?
Related Post
-
LUMBAR SPINE
The body part spine states to the lower back, wherever the inner spine curves towards the abdomen. "Lumbar" is ensuant from…
-
Spina Bifida
Spina bifida is a birth defect which takes place when the spine and spinal cord…
-
SOME COMMON SOCCER INJURIES
SOME COMMON SOCCER INJURIES Soccer is one of the most common sports in the world.…